ಸೋಮವಾರ, ಜೂನ್ 20, 2016

ನಾವು ಅಲೆಮಾರಿಗಳು ಬದುಕಿಗಾಗಿ ಹೋರಾಟ, ಅವರು ಶಾಸಕರು ಮಂತ್ರಿ ಪದವಿಗೆ ಕಿತ್ತಾಟ


- ಅಶ್ವ ರಾಮು, ಬುಡ್ಗಜಂಗಮ.
ಇಲ್ಲಿ ಅಲೆಮಾರಿಗಳು ಸಾವು ಮತ್ತು ಬದುಕಿನ ಮಧ್ಯ ಹೋರಾಡುತ್ತಿದ್ದರೆ, ಅಲ್ಲಿ ಸರಕಾರದಲ್ಲಿ ಇಂದು ವಿಧಾನಸೌಧದಲ್ಲಿ ಶಾಸಕರು ತಮ್ಮ ಭದ್ರತೆಗಾಗಿ ಸಚಿವ ಸ್ಥಾನಮಾನಕ್ಕಾಗಿ ಹೋರಾಡುತ್ತಿದ್ದಾರೆ. ಇಡೀ ಸರಕಾರ ಬರೀ ಚುನಾವಣೆಯಲ್ಲೇ ಕಾಲ ಹರಣ ಮಾಡಿದರು.

ಅಲೆಮಾರಿ ಬುಡಕಟ್ಟು ಬುಡ್ಗಜಂಗಮ ಸಮುದಾಯದ ಬದುಕಿನ ಚಿತ್ರ:

ಕಾಮೆಂಟ್‌ಗಳಿಲ್ಲ: