ಬುಡಕಟ್ಟು ಯುವ ಲೇಖಕರ ಮತ್ತು ಜನಪ್ರತಿನಿಧಿಗಳ ತರಬೇತಿ ಶಿಭಿರ
ಕನ್ನಡ ವಿಶ್ವವಿದ್ಯಾಲಯದ` ಬುಡಕಟ್ಟು ಜ್ಞಾನಪರಂಪರೆ ಅಧ್ಯಯನ ಮತ್ತು ತರಬೇತಿ ಕೇಂದ್ರವು ಜನವರಿ 16 ರಿಂದ 18 ರ ವರೆಗೆ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಬುಡಕಟ್ಟು ಯುವ ಲೇಖಕರ ಮತ್ತು ಜನಪ್ರತಿನಿಧಿಗಳ ತರಬೇತಿ ಶಿಭಿರವನ್ನು ಆಯೋಜಿಸಿದೆ. ಅದರ ಆಹ್ವಾನ ಪತ್ರಿಕೆ ಇಲ್ಲಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ