ಸೋಮವಾರ, ಫೆಬ್ರವರಿ 3, 2014

1101 ಜನಪದ ಹಾಡುಗಾರರ `ಕ್ವಾರಣ್ಯ ನೀಡವ್ವ' ಸಮೂಹ ಗಾಯನ

1101 ಜನಪದ ಹಾಡುಗಾರರ `ಕ್ವಾರಣ್ಯ ನೀಡವ್ವ' ಸಮೂಹ ಗಾಯನವನ್ನು 4.2.2014 ರ ಸಂಜೆ 6 ಗಂಟೆಗೆ ಬೆಂಗಳೂರಿನ ಸಂಸ ಬಯಲು ರಂಗ ಮಂದಿರ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದೆ. ಇಂಥಹದ್ದೊಂದು ಅಪರೂಪದ ಗೀತ ಗಾಯನಕ್ಕೆ ಸಾಧ್ಯವಾದರೆ ಬೇಟಿ ನೀಡಿ.
ಕಾಮೆಂಟ್‌ಗಳಿಲ್ಲ: