ಗುರುವಾರ, ಅಕ್ಟೋಬರ್ 7, 2010

ಕರ್ನಾಟಕದ ಜಾನಪದ ಜಗತ್ತಿನ ಹೊಸ ಪ್ರಕ್ರಿಯೆಗಳನ್ನು ಗುರುತಿಸುವ ಪ್ರಯತ್ನವೇ ಕನ್ನಡ ಜಾನಪದ ಬ್ಲಾಗ್.

ಇದು ಕನ್ನಡ ಜಾನಪದ ಕುರಿತ ಚಿಂತನೆ, ಚರ್ಚೆ ಸಂವಾದಕ್ಕಾಗಿರುವ ಒಂದು ತಾಣ. ಇಲ್ಲಿ ನಮ್ಮ ಕಾಲದಲ್ಲಿ ಹುಟ್ಟುವ ಹೊಸ ಜಾನಪದವನ್ನು ಗುರುತಿಸಲು ಪ್ರಯತ್ನಿಸಲಾಗುವುದು. ಜಾನಪದ ಅಂದರೆ ಅದು ಹಳ್ಳಿಯದು, ಅನಕ್ಷರಸ್ತರದು ಮುಂತಾದ ಸೀಮಿತ ವ್ಯಾಖ್ಯಾನಗಳನ್ನು ಬಿಟ್ಟು ಕೊಟ್ಟು ಅದು ನಿರಂತರ ಕ್ರಿಯಾಶೀಲವಾಗಿರುತ್ತದೆ ಎನ್ನುವ ನಂಬಿಕೆ ಇಲ್ಲಿ ಮುಖ್ಯವಾಗಿದೆ. ಹೊಸ ಕಾಲದ ಜತೆ ಜಾನಪದ ಹೊಸ ರೂಪದಲ್ಲಿ ಜೀವತಳೆಯುತ್ತಿರುತ್ತದೆ. ಅದನ್ನು ಗುರುತಿಸುವ ಮನಸ್ಸು ಈ ಕಾಲದ್ದಾಗಿರಬೇಕಷ್ಟೆ. ಹಾಗಾಗಿ ಕರ್ನಾಟಕದ ಜಾನಪದ ಜಗತ್ತಿನ ಹೊಸ ಪ್ರಕ್ರಿಯೆಗಳನ್ನು ಗುರುತಿಸುವ ಪ್ರಯತ್ನವೇ ಕನ್ನಡ ಜಾನಪದ ಬ್ಲಾಗ್. ಡಾ.ಅರುಣ್ ಜೋಳದ ಕೂಡ್ಲಿಗಿ

7 ಕಾಮೆಂಟ್‌ಗಳು:

Editor ಹೇಳಿದರು...

ನಿಮ್ಮ ಹೊಸ ಪ್ರಯತ್ನಕ್ಕೆ ಶುಭಾಷಯಗಳು
-ಸಿರಾಜ್ ಬಿಸರಳ್ಳಿ
ಕೊಪ್ಪಳ

siddha ಹೇಳಿದರು...

ಅರುಣ್, ಶುಭ ಹಾರೈಕೆಗಳು. ಬ್ಲಾಗ್ ಲೋಕದಲ್ಲಿ ಜಾನಪದ ಬ್ಲಾಗ್ ಹೊಸ ಮೆರುಗನ್ನು ನೀಡಲಿ-ಸಿದ್ಧರಾಮ ಹಿರೇಮಠ, ಕೂಡ್ಲಿಗಿ

ಡಾ.ಅರುಣ್ ಜೋಳದ ಕೂಡ್ಲಿಗಿ ಹೇಳಿದರು...

thank u sir

Unknown ಹೇಳಿದರು...

ಪ್ರಿಯ ಅರುಣ್
ನಿಮ್ಮ ಕನ್ನಡ ಜಾನಪದಕ್ಕೆ ಶುಭಾಶಯಗಳು
- ಬಂಜಗೆರೆ ಜಯಪ್ರಕಾಶ

Unknown ಹೇಳಿದರು...

Priya Arun
Nanna computernalli sadya unicode illa. Haagaagi EE lipi.Nimmannau kandu khushiyaayitu. Haleya nenapugalu dhuttendu bandu nintavu. Nimma belavanigeyannu kandu aanandisiddene. Itteechege kndasampigeyalli Rahamat Sir nimma bagge bareda lekhana Odide. Nimage Shubhavaagali K Puttaswamy

Dr.Prakash G. Khade ಹೇಳಿದರು...

'kannada jaanapada' Desi Chintanege onndu nutana aaviskaara,Danyavaadagalu-Dr.prakash G.Khade.

ಅನಾಮಧೇಯ ಹೇಳಿದರು...

ಅರುಣ್, ನಿಮ್ಮ ಜಾನಪದ ಬ್ಲಾಗ್ ಯಶಸ್ವಿಯಾಗಲಿ. ಶುಭವಾಗಲಿ.