ಮೈಸೂರು ಶೈಲಿಯ ಮರದ ಕೆತ್ತನೆಗಳು, ಚನ್ನಪಟ್ಟಣದ ಬೊಂಬೆಗಳು, ಮಧ್ಯ ಪ್ರದೇಶದ ಪ್ರಖ್ಯಾತ ಬಸ್ತಾರ್ ನ ಲೋಹದಿಂದ ಮಾಡಿದ ಕುಸುರಿ ವಸ್ತುಗಳು,ರಾಜಸ್ತಾನದ ಸೂಕ್ಷ್ಮ ಕುಸುರಿ ವಸ್ತುಗಳು (miniature), ಆಂಧ್ರ ಪ್ರದೇಶದ ಚರ್ಮದ ಬೊಂಬೆ ಗಳು, ಮಹಿಳೆಯರಿಗೆ ಮತ್ತು ಪುರುಷರಿಗೆ ಕೈಮಗ್ಗದ ವಸ್ತ್ರಗಳು ,ವಿಶೇಷವಾದ ಒಡವೆಗಳು , ಪ್ರಾಚೀನ ವಸ್ತುಗಳು , ಮನೆಯ ಶೋಭೆ ಹೆಚ್ಚಿಸುವ ಪುರಾತನ ಕರಿಮರದ ಸ್ತಂಭಗಳು ಇತ್ಯಾದಿ ದೊರೆಯುತ್ತವೆ. "ಗುಡಿ" ದೇಶದ ಎಲ್ಲ ರಾಜ್ಯಗಳ ಆದಿವಾಸಿ ಮತ್ತು ಜಾನಪದ ಕಲಾಕೃತಿಗಳ ಮಾರಾಟ ಮಳಿಗೆ. ''ಗುಡಿ'' ಕಲಾಕೃತಿಗಳ ಮಾರಾಟಕ್ಕೆ ಮಿತಿಗೊಳ್ಳದೆ ಸಮುದಾಯದ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸುವ ಬದ್ದತೆಯನ್ನು ಹೊಂದಿದೆ.
ಸ್ಥಳ: ''ಗುಡಿ'' ನಂ. 3352, ಕೆ.ಆರ್.ರಸ್ತೆ, ಬಿಎಸ್‌ಕೆ 2ನೇ ಹಂತ, ಬೆಂಗಳೂರು-560 070 ದೂರವಾಣಿ : 2676 1122 ಮೊಬೈಲ್ ಸಂಖ್ಯೆ : 94480 94494
Read more at: http://kannada.oneindia.com/news/2008/03/06/gudi-heritage-hut-bangalore.html
1 ಕಾಮೆಂಟ್:
tumba santosha, naanu kudale beti needuttene,kinnala gombegalu, dakshina kannadada bhoota, maradakettanegalu, nashisi hoguttiruva kelavu janapada kaleya prakaragalanna protsahisi.
ಕಾಮೆಂಟ್ ಪೋಸ್ಟ್ ಮಾಡಿ